ಹೊಸ ಅರ್ಜಿ ನಮೂನೆ
New Application Form
(For UG Courses in  Government Colleges)


ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ

Edit Submitted Form

(Use this link to make changes for the
Application Uploaded Already)


ಕಾಲೇಜುಗಳ ಲಾಗಿನ್ 
College's Login


ಸಹಾಯವಾಣಿ ಸಂಖ್ಯೆಗಳು  Helpline Numbers 
9901888580, 9844326094,  6361613682, 
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2019-20ನೇ ಸಾಲಿನಲ್ಲಿ ಪ್ರಥಮ ಪದವಿ ತರಗತಿಗೆ ಆನ್‍ಲೈನ್ ಪ್ರವೇಶಾತಿ ಪದ್ಧತಿಯನ್ನೂ ಜಾರಿಗೊಳಿಸಲು ಮಾರ್ಗಸೂಚಿಗಳು.
  ಪ್ರಮುಖ ಮಾಹಿತಿ:
    Important Information  

    >
ಸುತ್ತೋಲೆ - ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2019-20ನೇ ಸಾಲಿನಲ್ಲಿ ಪ್ರಥಮ ಪದವಿ ತರಗತಿಗೆ ಆನ್‍ಲೈನ್ ಪ್ರವೇಶಾತಿ ಪದ್ಧತಿಯನ್ನೂ ಜಾರಿಗೊಳಿಸವ ಬಗ್ಗೆ. 20th may.

    >
ಅರ್ಜಿ ಐಡಿ ಮತ್ತು ಪಿನ್ ಅನ್ನು ಪಡೆದುಕೊಳ್ಳಲು ಹಾಗೂ ಮುಂದಿನ ಸಂವಹನವನ್ನು ಸುಗಮಗೊಳಿಸಲು ಆನ್‍ಲೈನ್ ಅರ್ಜಿಯಲ್ಲಿ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.   
       Working mobile number should be entered in online application form for receiving Application ID and PIN and for further communication.     

    >
ಕಾಲೇಜುಗಳಲ್ಲಿ ಸೀಟುಗಳು ಲಭ್ಯವಿರುವವರೆಗೆ ಅಥವಾ/ವಿಶ್ವವಿದ್ಯಾಲಯಗಳ ಮಾರ್ಗಸೂಚಿಗಳ ಅನ್ವಯ ಪ್ರವೇಶಾತಿಗೆ ನಿಗದಿಪಡಿಸಿರುವ ಅಂತಿಮ ದಿನಾಂಕದವರೆಗೆ ಈ ದಿನಾಂಕಗಳಲ್ಲಿ
         ಯಾವ ದಿನಾಂಕ ಮೊದಲು
  ಬರುತ್ತದೋ ಅಲ್ಲಿಯವರೆಗೆ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.
       Online Applications can be Submitted until Seats are available in the College or till the Last date for Admissions as per University Guidelines, which ever is Earlier.

    > 
ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಸಂಖ್ಯೆಯ ಅರ್ಜಿಗಳನ್ನು ಯಾವುದೇ ಒಬ್ಬ ಅಭ್ಯರ್ಥಿ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.
        ONE CANDIDATE CAN APPLY ONLY ONE APPLICATION FORM. Applying more than one Application by an Individual is NOT ALLOWED
.

    > 
ಈಗಾಗಲೇ ಸಲ್ಲಿಸಿರುವ ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ, Edit Submitted Form,ಎನ್ನುವ ಲಿಂಕ್ ಮೂಲಕ ಅರ್ಜಿ ಐಡಿ ಮತ್ತು ಪಿನ್ ಬಳಸಿ ಮಾಡಬಹುದಾಗಿದೆ.
         If the Application already applied needs to be corrected, it can be done through the link at
Edit Submitted Form, by using your Application ID and PIN.

    > 
ಅರ್ಜಿ ಐಡಿ ಮತ್ತು ಪಿನ್‍ಗಳು ಕಳೆದುಹೋದಲ್ಲಿ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ Link Retrieve Lost Application ID ಮೂಲಕ ಅವನ್ನು ಮರಳಿ ಪಡೆದುಕೊಳ್ಳಬಹುದು.
        If the  Application ID and PIN are lost, thay can be retreived through the Link Retreive Lost Application ID and PIN, by using your registered mobile number.

    > 
ಭರ್ತಿ ಮಾಡಿದ ಆನ್‍ಲೈನ್ ಅರ್ಜಿಯ ವಿನಾ ಇನ್ನಾವುದೇ ದಾಖಲೆಗಳನ್ನಾಗಲೀ/ಲಗತ್ತುಗಳನ್ನಾಗಲೀ ಅಪ್‍ಲೋಡ್ ಮಾಡುವ ಅಗತ್ಯವಿಲ್ಲ.
        Except for the Filled-in Online Application Form, No Documents/ Attachments need to be Uploaded/ Submitted.