ಬೆಂಗಳೂರು ಪ್ರಾದೇಶಿಕ ಕಛೇರಿ
     
ವಿಭಾಗದ ವ್ಯಾಪ್ತಿ     -  6 ಜಿಲ್ಲೆಗಳು
   ಒಟ್ಟು ಕಾಲೇಜುಗಳು  - 134
   71  ಸರ್ಕಾರಿ ಕಾಲೇಜುಗಳು
   63 ಖಾಸಗಿ ಅನುದಾನಿತ ಕಾಲೇಜುಗಳು
   ಒಟ್ಟು ವಿದ್ಯಾರ್ಥಿಗಳು -  123741
ಮೈಸೂರು ಪ್ರಾದೇಶಿಕ ಕಛೇರಿ
          
ವಿಭಾಗದ ವ್ಯಾಪ್ತಿ     - 4 ಜಿಲ್ಲೆಗಳು
          ಒಟ್ಟು ಕಾಲೇಜುಗಳು  - 99
          67 ಸರ್ಕಾರಿ ಕಾಲೇಜುಗಳು
         32 ಖಾಸಗಿ ಅನುದಾನಿತ ಕಾಲೇಜುಗಳು
        ಒಟ್ಟು ವಿದ್ಯಾರ್ಥಿಗಳು - 64,675

ಶಿವಮೊಗ್ಗ ಪ್ರಾದೇಶಿಕ ಕಛೇರಿ,
ವಿಭಾಗದ ವ್ಯಾಪ್ತಿ     - 4 ಜಿಲ್ಲೆಗಳು
ಒಟ್ಟು ಕಾಲೇಜುಗಳು  - 81
48 ಸರ್ಕಾರಿ ಕಾಲೇಜುಗಳು
33 ಖಾಸಗಿ ಅನುದಾನಿತ ಕಾಲೇಜುಗಳು
ಒಟ್ಟು ವಿದ್ಯಾರ್ಥಿಗಳು - 60,694

ಮಂಗಳೂರು ಪ್ರಾದೇಶಿಕ ಕಛೇರಿ,
ವಿಭಾಗದ ವ್ಯಾಪ್ತಿ     - 3 ಜಿಲ್ಲೆ
ಗಳು
ಒಟ್ಟು ಕಾಲೇಜುಗಳು  - 63
32 ಸರ್ಕಾರಿ ಕಾಲೇಜುಗಳು
31 ಖಾಸಗಿ ಅನುದಾನಿತ ಕಾಲೇಜುಗಳು
ಒಟ್ಟು ವಿದ್ಯಾರ್ಥಿಗಳು - 47,502
ಧಾರವಾಡ ಪ್ರಾದೇಶಿಕ ಕಛೇರಿ
ವಿಭಾಗದ ವ್ಯಾಪ್ತಿ     - 7 ಜಿಲ್ಲೆ
ಒಟ್ಟು ಕಾಲೇಜುಗಳು  - 185
81 ಸರ್ಕಾರಿ ಕಾಲೇಜುಗಳು
104 ಖಾಸಗಿ ಅನುದಾನಿತ ಕಾಲೇಜುಗಳು
ಒಟ್ಟು ವಿದ್ಯಾರ್ಥಿಗಳು - 1,05,354

ಕಲಬುರಗಿ ಪ್ರಾದೇಶಿಕ ಕಛೇರಿ
ವಿಭಾಗದ ವ್ಯಾಪ್ತಿ     - 06 ಜಿಲ್ಲೆ
ಒಟ್ಟು ಕಾಲೇಜುಗಳು  - 107
61 ಸರ್ಕಾರಿ ಕಾಲೇಜುಗಳು
46 ಖಾಸಗಿ ಅನುದಾನಿತ ಕಾಲೇಜುಗಳು
ಒಟ್ಟು ವಿದ್ಯಾರ್ಥಿಗಳು - 55,131
1.ಖಾಸಗಿ ಅನುದಾನಿತ ಕಾಲೇಜುಗಳ ವೇತನ/ಇತರೆ ಬಾಕಿ ಬಿಲ್ಲುಗಳ ಅನುಮೋದನೆ
2.ಈ ಕಚೇರಿ ವ್ಯಾಪ್ತಿಯಲ್ಲಿ ಬರುವ 05 ವಿಶ್ವವಿದ್ಯಾಲಯಗಳ ವೇತನ ಅನುದಾನ ಬಿಡುಗಡೆ
3.ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳ ಹಿರಿಯ / ಆಯ್ಕೆ ವೇತನ ಶ್ರೇಣಿ ಹಾಗೂ ಎಜಿಪಿ ಪ್ರಸ್ತಾವನೆಗಳ ಪರಿಶೀಲನೆ
4.ಬೋಧಕೇತರ ಸಿಬ್ಬಂದಿಗಳಿಗೆ ಸ್ಥಗೀತ ವೇತನ ಬಡ್ತಿ, ಟಿಬಿಎ, ಟಿಬಿಪಿ ಹಾಗೂ 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಮಂಜೂರಿ ಮಾಡುವುದು
5.ಅನುದಾನಿತ ಕಾಲೇಜುಗಳ ನಿವೃತ್ತ ಸಿಬ್ಬಂದಿಗಳ ಪಿಂಚಣಿ ಪ್ರಸ್ತಾವನೆ ಪರಿಶೀಲಿಸಿ ಕೇಂದ್ರ ಕಚೇರಿಗೆ ಸಲ್ಲಿಸುವುದು
6.ಖಾಲಿ ಹುದ್ದೆಗಳ ಭರ್ತಿ ಸಂಬಂಧಿಸಿದಂತೆ ಪ್ರಸ್ತಾವನೆ ಪಡೆದು ಪರಿಶೀಲಿಸಿ ಕೇಂದ್ರ ಕಚೇರಿಗೆ ರವಾನಿಸುವುದು
7.ಖಾಸಗಿ ಅನುದಾನಿತ ಕಾಲೇಜುಗಳ ನ್ಯಾಯಾಲಯ ಹಾಗೂ ಮಾಹಿತಿ ಹಕ್ಕು ಪ್ರಕರಣಗಳನ್ನು ನಿರ್ವಹಿಸುವುದು
8.ಸರ್ಕಾರಿ/ಖಾಸಗಿ ಕಾಲೇಜುಗಳಲ್ಲಿ ದೂರುಗಳ ವಿಚಾರಣೆ ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು
9.ಸರ್ಕಾರಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ನೇಮಕಾತಿ ಅನುಮೋದನೆ ಹಾಗೂ ಕೇಂದ್ರ ಕಚೇರಿಯಿಂದ ಬಿಡುಗಡೆಯಾದ ಗೌರವಧನ ಬಟವಡೆ ಮಾಡುವುದು
10.ವಿದ್ಯಾರ್ಥಿಗಳಿಗೆ ವಿವಿಧ ಶಿಷ್ಯವೇತನ ಬಿಡುಗಡೆ
11.ಸರ್ಕಾರಿ ಕಾಲೇಜುಗಳನ್ನು ಹೊಸದಾಗಿ ಪ್ರಾರಂಭಿಸಲು ಮೂಲಭೂತ ಸೌಕರ್ಯಗಳು ಹಾಗೂ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದು
12.ಅನುದಾನಿತ ಕಾಲೇಜುಗಳ ಲೆಕ್ಕ ತಪಾಸಣೆ (ರಾಜ್ಯ ಲೆಕ್ಕ ಪತ್ರ ಇಲಾಖೆಯ ಸಿಬ್ಬಂದಿ) ನಿರ್ವಹಣೆ.
 ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.