ಸುತ್ತೋಲೆ - ಲೈಂಗಿಕ ಕಿರುಕುಳ ನಿವಾರಣಾ ಸಮಿತಿಯಲ್ಲಿ ಸ್ವೀಕೃತವಾಗಿರುವ ದೂರುಗಳ ಕುರಿತು ಮಾಸಿಕ ವರದಿ ನೀಡುವ ಬಗ್ಗೆ 22Nov
ಸುತ್ತೋಲೆ - ಪಿಹೆಚ್.ಡಿ/ಎಂ.ಫಿಲ್ ಪದವಿ ಪಡೆದ ಬೋಧಕರುಗಳಿಗೆ ಮುಂಗಡ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ.22Nov
ಸುತ್ತೋಲೆ- 2018-19ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಪಾವತಿಗೆ ಬಿಡುಗಡೆ ಮಾಡಲಾದ ಅನುದಾನ ವೆಚ್ಚ ಮಾಡಿಲ್ಲದಿರುವ ಕುರಿತು.22 Nov
ಸುತ್ತೋಲೆ - ಕಾಲೇಜು ಶಿಕ್ಷಣ ಇಲಾಖೆ ದಿನಗೂಲಿ ನೌಕರರ ವೇತನ ಇನ್ನಿತರೆ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆ ಕುರಿತು.19Nov
ಸುತ್ತೋಲೆ- ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ರಚಿಸುವ ಬಗ್ಗೆ
ಸುತ್ತೋಲೆ - 2006 ರಿಂದ 23.12.2009ರವರೆಗೆ ಪಿ.ಹೆಚ್.ಡಿ. ಪದವಿ ಪಡೆದ ಬೋಧಕರುಗಳಿಗೆ ಪಿ.ಹೆಚ್.ಡಿ. ಮುಂಗಡ ವೇತನ ಬಡ್ತಿಗಳನ್ನು 1996ರ ಯುಜಿಸಿ ವೇತನ ಶ್ರೇಣಿಯಲ್ಲಿ ಮಂಜೂರು ಮಾಡಲಾಗಿದ್ದು ಅಂತಹ ಪ್ರಕರಣಗಳನ್ನು 01.01.2006ರ ಯುಜಿಸಿ ವೇತನ ಶ್ರೇಣಿಯಲ್ಲಿ ಪರಿಷ್ಕರಿಸುವ ಬಗ್ಗೆ.
ಸುತ್ತೋಲೆ-  ಪದವಿ ಹಂತದಲ್ಲಿ ಕನ್ನಡ, ಇಂಗ್ಲೀಷ್, ಸಂಸ್ಕೃತವನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಕೋರಿ.15th Nov
ಸುತ್ತೋಲೆ- ರಾಜೀವ್  ಗಾಂಧಿ    ಸಾಲರೂಪದ ವಿದ್ಯಾರ್ಥಿವೇತನದ ಯೋಜನೆಯ ಬಗ್ಗೆ.15th Nov
ಸುತ್ತೋಲೆ- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಮಯದಲ್ಲಿ ಶುಲ್ಕ ಪಾವತಿಸುವಂತೆ ಒತ್ತಾಯಿಸದಿರುವ ಬಗ್ಗೆ. 13th Nov
ಸುತ್ತೋಲೆ -
ಖಾಸಗಿ ಅನುದಾನಿತ ಪದವಿ, ಕಾನೂನು ಹಾಗೂ ಶಿಕ್ಷಣ ಕಾಲೇಜುಗಳಲ್ಲಿ ವೃತ್ತಿ ಪದೋನ್ನತಿ ಅಡಿಯಲ್ಲಿ ವೇತನ ಶ್ರೇಣಿ ರೂ.  37400-67000 + ರೂ.9000/- ಎ.ಜಿ.ಪಿ.ಯನ್ನು ಮಂಜೂರು ಮಾಡುವ ಬಗ್ಗೆ 13th Nov.
ಅನುದಾನ ಬಿಡುಗಡೆ ಆದೇಶ: NAAC ಅನುದಾನ 13th Nov.

ತಿದ್ದುಪಡಿ ಆದೇಶ
- ಸರ್ಕಾರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳಿಗೆ ಯುಜಿಸಿ ಎ.ಜಿ.ಪಿ. ಕುರಿತು 05th Nov
ಸುತ್ತೋಲೆ-  ಪದವಿ ಹಂತದಲ್ಲಿ ಕನ್ನಡ, ಇಂಗ್ಲೀಷ್, ಸಂಸ್ಕೃತವನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಕೋರಿ.15th Nov
ಸುತ್ತೋಲೆ- ರಾಜೀವ್  ಗಾಂಧಿ    ಸಾಲರೂಪದ ವಿದ್ಯಾರ್ಥಿವೇತನದ ಯೋಜನೆಯ ಬಗ್ಗೆ.15th Nov
ಸುತ್ತೋಲೆ- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಮಯದಲ್ಲಿ ಶುಲ್ಕ ಪಾವತಿಸುವಂತೆ ಒತ್ತಾಯಿಸದಿರುವ ಬಗ್ಗೆ. 13th Nov
ಸುತ್ತೋಲೆ -
ಖಾಸಗಿ ಅನುದಾನಿತ ಪದವಿ, ಕಾನೂನು ಹಾಗೂ ಶಿಕ್ಷಣ ಕಾಲೇಜುಗಳಲ್ಲಿ ವೃತ್ತಿ ಪದೋನ್ನತಿ ಅಡಿಯಲ್ಲಿ ವೇತನ ಶ್ರೇಣಿ ರೂ.  37400-67000 + ರೂ.9000/- ಎ.ಜಿ.ಪಿ.ಯನ್ನು ಮಂಜೂರು ಮಾಡುವ ಬಗ್ಗೆ 13th Nov.
ಅನುದಾನ ಬಿಡುಗಡೆ ಆದೇಶ: NAAC ಅನುದಾನ 13th Nov.

ತಿದ್ದುಪಡಿ ಆದೇಶ
- ಸರ್ಕಾರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳಿಗೆ ಯುಜಿಸಿ ಎ.ಜಿ.ಪಿ. ಕುರಿತು 05th Nov
ನೆನಪೋಲೆ - ಚುನಾವಣಾ ಪ್ರಕ್ರಿಯೆ ಕುರಿತು ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಅರಿವು(SVEEP) ಮೂಡಿಸುವ ಸಂಬಂಧ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ.30th Oct
ಅನುದಾನ ಬಿಡುಗಡೆ ಆದೇಶ:IQAC ಅನುದಾನ 30th Oct
ಸುತ್ತೋಲೆ -ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ/ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ ನಿವೃತ್ತಿ ಹೊಂದಲಿರುವ ಪ್ರಾಂಶುಪಾಲರು / ಜಂಟಿ ನಿರ್ದೇಶಕರು/ಪ್ರಭಾರ/ ಅನ್ಯಕಾರ್ಯ ನಿಮಿತ್ತ ನಿಯೋಜನೆ ಮೇರೆಗೆ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿರುವ ಕಾಲೇಜುಗಳ ಮತ್ತು ಅವಧಿಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ.30th Oct
ಸುತ್ತೋಲೆ - Vigilance Awareness Week-2018ನ್ನು ಆಚರಿಸುವ ಬಗ್ಗೆ.30th Oct
ಸುತ್ತೋಲೆ - 2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ                 ಎಲ್ಲಾ ವಿದ್ಯಾರ್ಥಿನಿಯರ ಶುಲ್ಕ ಪಾವತಿ ಮಾಡಿರುವ ಮಾಹಿತಿಯನ್ನು e-MIS ತಂತ್ರಾಂಶದಲ್ಲಿ ಅಳವಡಿಸಿವ ಬಗ್ಗೆ.30th Oct
ನೆನಪೋಲೆ-
ಯುಜಿಸಿಯು ನಿಗದಿಪಡಿಸಿರುವ ಹೆಚ್ಚುವರಿ ವಿದ್ಯಾರ್ಹತೆಯಾದ NET/SLET/PhD ಪದವಿಯನ್ನು ಪಡೆಯದೆ 2006ರ ಯುಜಿಸಿ ವೇತನ ಶ್ರೇಣಿ ಪಡೆಯುತ್ತಿರುವ ಬಗ್ಗೆ.
ನೆನಪೋಲೆ-2 - ಅನುದಾನಿತ ಕಾಲೇಜುಗಳಲ್ಲಿ ಸಕ್ರಮಾತಿಗೊಂಡ ಸ್ಟಾಪ್ ಗ್ಯಾಪ್ ಉಪನ್ಯಾಸಕರುಗಳಿಗೆ ಯುಜಿಸಿ ವೇತನ ಶ್ರೇಣಿಗಳನ್ನು ವಿಸ್ತರಿಸುವ ಬಗ್ಗೆ.30th Oct
ಅಧಿಕೃತ ಜ್ಞಾಪನ - ಇಲಾಖೆಯ ಅಧಿಕಾರಿಗಳಿಗೆ 03 ದಿನಗಳ "Incident Response System" ಎಂಬ ತರಬೆತಿ ಕಾರ್ಯಗಾರಕ್ಕೆ ನಿಯೋಜಿಸುವ ಬಗ್ಗೆ.26th Oct.
ಸುತ್ತೋಲೆ - ರಾಷ್ಟ್ರ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಮೂಟ್ ನಲ್ಲಿ ರಾಜ್ಯದ ರೋವರ್ಸ್ - ರೇಂಜರ್ಸ್ ಗಳನ್ನು ನಿಯೋಜಿಸಲು ಅನುಮತಿ ಕೋರಿ.26th Oct
ಸುತ್ತೋಲೆ - ದಿನಾಂಕ: 31.10.2018 ರಂದು ರಾಜ್ಯಾದ್ಯಂತ " ರಾಷ್ಟ್ರೀಯ ಏಕತಾ ದಿವಸ " ವನ್ನು ಆಚರಿಸುವ ಬಗ್ಗೆ.26th Oct
ಸುತ್ತೋಲೆ- ಪ್ರಾಧ್ಯಾಪಕರ (ಪ್ರೊಫೆಸರ್) ಹುದ್ದೆಗಳಿಗೆ ಅರ್ಹ ಸಹಪ್ರಾಧ್ಯಾಪಕರನ್ನು ಅರ್ಹತೆ ಆಧಾರದ ಮೇಲೆ ಆಯ್ಕೆ ಮುಖಾಂತರ ಪದೋನ್ನತಿಗೊಳಿಸುವ ಬಗ್ಗೆ.25th Oct.
ಸುತ್ತೋಲೆ - ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರುಗಳಿಗೆ ವೃತ್ತಿ ಪದೋನ್ನತಿ ಅಡಿಯಲ್ಲಿ ಉನ್ನತ (Higher) ಎ.ಜಿ.ಪಿ. ಮಂಜೂರು ಮಾಡುವ ಬಗ್ಗೆ.23rd Oct.
ತಿದ್ದುಪಡಿ ಆದೇಶ - ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಸಹ/ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲರಕರು ಮತ್ತು ದೈಹಿಕ ಶಿಕ್ಷಣ ಬೋಧಕರು, ಇವರುಗಳು ಪಿ.ಹೆಚ್.ಡಿ. ಪದವಿ ಪಡೆದ ಪ್ರಯುಕ್ತ ಈಗಾಗಲೇ ಮಂಜೂರು ಮಾಡಲಾದ ಮುಂಗಡ ವಾರ್ಷಿಕ ವೇತನ ಬಡ್ತಿಗಳನ್ನು ತಿದ್ದುಪಡಿ ಮಾಡುವ ಬಗ್ಗೆ.  22nd Oct.
ಸುತ್ತೋಲೆ- ಸಿವಿಲ್ ಅಪೀಲು ಸಂಖ್ಯೆ: 2368/2011ರ ಕುರಿತಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಹಿಂಬಡ್ತಿಗೊಂಡ ನೌಕರರಿಗೆ ವೇತನ ಪಾವತಿಸುವ ಬಗ್ಗೆ ಮಾರ್ಗದರ್ಶನ..16th Oct.
ಸುತ್ತೋಲೆ-- 2017-18ನೇ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಣೆ ಮಾಡಿರುವ ಬಗ್ಗೆ..16th Oct.
ನೆನಪೋಲೆ- ಪ.ಜಾ./ಪ.ಪಂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಒದಗಿಸಿದ ಇ-ಕಂಟೆಂಟ್ ತುಂಬಿಸಿದ ಲ್ಯಾಪ್ ಟಾಪ್ ಗಳ ವಿತರಣೆ ಮಾಡಿರುವ ಬಗ್ಗೆ ಮಾಹಿತಿ ಕುರಿತು.15th Oct
ಸುತ್ತೋಲೆ- 2018-19ನೇ ಸಾಲಿನಲ್ಲಿ ‘Spoken Tutorial” ತರಬೇತಿ ಕಾರ್ಯಕ್ರಮವನ್ನು ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ &ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸುವ ಬಗ್ಗೆ.15th Oct
ಸುತ್ತೋಲೆ- ಇಲಾಖೆಯ ಕಾಲೇಜು/ಕಛೇರಿಗಳಲ್ಲಿನ ಗೌಪ್ಯ ಮಾಹಿತಿ/ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಬಗ್ಗೆ.10th Oct
ಸುತ್ತೋಲೆ- ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ‘ಕಾಲೇಜು ಅಭಿವೃದ್ಧಿ ಸಮಿತಿ’ ಯನ್ನು ರಚಿಸುವ ಬಗ್ಗೆ.10th Oct
ಅಧಿಕೃತ ಜ್ಞಾಪನ- ಕನ್ನಡ ವಿಷಯದ ಪ್ರಾಧ್ಯಾಪಕರುಗಳಿಗೆ ದಿನಾಂಕ: 15.10.2018 ರಿಂದ 04.11.2018 ರವರೆಗೆ ವೃತ್ತಿ ಬುನಾದಿ ತರಬೇತಿಗೆ ನಿಯೋಜಿಸುವ ಬಗ್ಗೆ
5th Oct
ಸುತ್ತೋಲೆ - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ
3rd Oct
ಸುತ್ತೋಲೆ - ವಿದೇಶಗಳಿಗೆ ಹೋಗಿ ಬರಲು,ಕಾರು/ದ್ವಿಚಕ್ರ ವಾಹನ, ನಿವೇಶನ/ಮನೆ ಖರೀದಿಗೆ ಅನುಮತಿ ನೀಡುವ ಬಗ್ಗೆ
3rd Oct
ಸುತ್ತೋಲೆ - ಉನ್ನತ ಎ.ಜಿ.ಪಿ. ಮಂಜೂರಾತಿ ಸಂಬಂಧದಲ್ಲಿ ಮಾಹಿತಿ/ದಾಖಲೆಗಳನ್ನು ಕಳುಹಿಸಿಕೊಡುವ ಬಗ್ಗೆ
3rd Oct
ಸುತ್ತೋಲೆ - ಮಹಾಲೇಖಪಾಲರ ಲೆಕ್ಕತಪಾಸಣೆಯ ಪರಿಶೀಲನೆಯ ಬಗ್ಗೆ
29th Sept
ಸುತ್ತೋಲೆ - ಚುನಾವಣಾ ಪ್ರಕ್ರಿಯೆ ಕುರಿತು ಎಲ್ಲಾ ಪದವಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ (Sveep) ಅರಿವು ಮೂಡಿಸುವ ಸಂಬಂಧ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ,
29th Sept
ಅಧಿಕೃತ ಜ್ಞಾಪನ --2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್/ಕಾಂಬಿನೇಷನ್ ಗಳನ್ನು ಪ್ರಾರಂಭಿಸಲು ಹಾಗೂ ಹೆಚ್ಚುವರಿ ವಿಭಾಗ/ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸಲು ಅನುಮತಿ ನೀಡುವ ಬಗ್ಗೆ.20th Sept
ಸುತ್ತೋಲೆ - ರೋಸ್ಟರ್ ರಿಜಿಸ್ಟರ್ ಮತ್ತು ರಿಕ್ತ ಸ್ಥಾನಗಳ ರಿಜಿಸ್ಟರ್ ನ್ನು ನಿರ್ವಹಿಸುವ ಬಗ್ಗೆ,
26th Sept
ಸುತ್ತೋಲೆ- ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಖಜಾನೆ-2 ಮೂಲಕ ಕ್ಲೇಮು ಮಾಡುವ ಹಂತಗಳ ಕುರಿತು.
26th Sept
ಅಧಿಕೃತ ಜ್ಞಾಪನ --2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್/ಕಾಂಬಿನೇಷನ್ ಗಳನ್ನು ಪ್ರಾರಂಭಿಸಲು ಹಾಗೂ ಹೆಚ್ಚುವರಿ ವಿಭಾಗ/ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸಲು ಅನುಮತಿ ನೀಡುವ ಬಗ್ಗೆ.
20th Sept
ಸುತ್ತೋಲೆ - ರೋಸ್ಟರ್ ರಿಜಿಸ್ಟರ್ ಮತ್ತು ರಿಕ್ತ ಸ್ಥಾನಗಳ ರಿಜಿಸ್ಟರ್ ನ್ನು ನಿರ್ವಹಿಸುವ ಬಗ್ಗೆ,
26th Sept
ಸುತ್ತೋಲೆ- ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಖಜಾನೆ-2 ಮೂಲಕ ಕ್ಲೇಮು ಮಾಡುವ ಹಂತಗಳ ಕುರಿತು.
26th Sept
ಅನುದಾನ ಬಿಡುಗಡೆ :2018-19ನೇ ಸಾಲಿಗೆ ಸರ್.ಸಿ.ವಿ. ರಾಮನ್ ಮತ್ತು ಸಂಚಿಹೋನ್ನಮ್ಮ ವಿದ್ಯಾರ್ಥಿವೇತನ.
24th Sept
ಅಧಿಕೃತ ಜ್ಞಾಪನ - ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ
ICICI Academy for skills ಸಂಸ್ಥೆಯ ಕೌಶಲ್ಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಬಗ್ಗೆ
.
24th Septept
ಕಾರಣ ಕೇಳಿ ತಿಳುವಳಿಕೆ ಪತ್ರ :2018-19ನೇ ಪ್ರವೇಶಾತಿ ಮತ್ತು 2017-18ನೇ ಫಲಿತಾಂಶ ಮಾಹಿತಿಯನ್ನು eMIS ಮೂಲಕ ಅಪ್ ಲೋಡ್ ಮಾಡದೇ ಇರುವ ಬಗ್ಗೆ.
ಅನುದಾನ ಬಿಡುಗಡೆ :2018-19ನೇ ಸಾಲಿಗೆ ಸರ್.ಸಿ.ವಿ. ರಾಮನ್ ಮತ್ತು ಸಂಚಿಹೋನ್ನಮ್ಮ ವಿದ್ಯಾರ್ಥಿವೇತನ.
24th Sept
ಸುತ್ತೋಲೆ- 2019ನೇ ಕ್ಯಾಲೆಂಡರ್ ವರ್ಷದಲ್ಲಿ ವಯೋನಿವೃತ್ತಿ ಹೊಂದಲಿರುವ ಸರ್ಕಾರಿ ಕಾಲೇಜು ಹಾಗೂ ಕಾನೂನು ಕಾಲೇಜುಗಳ ಬೋಧಕ ನೌಕರರುಗಳ
ವಿವರಗಳನ್ನು ಕಳುಹಿಸುವ ಬಗ್ಗೆ.
20th Sept.
ಸುತ್ತೋಲೆ--ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಗೊಳಿಸಲು ಆಯೋಜಿಸುತ್ತಿರುವ ‘ಪ್ಲಾಗ್ ರನ್’ ತಂಡ ಪ್ಲಾಗ್ ಓಟದಲ್ಲಿ ಭಾಗವಹಿಸಲು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವ ಕುರಿತು.20th Sept
ಅಧಿಕೃತ ಜ್ಞಾಪನ --2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್/ಕಾಂಬಿನೇಷನ್ ಗಳನ್ನು ಪ್ರಾರಂಭಿಸಲು ಹಾಗೂ ಹೆಚ್ಚುವರಿ ವಿಭಾಗ/ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸಲು ಅನುಮತಿ ನೀಡುವ ಬಗ್ಗೆ.
20th Sept
ಸುತ್ತೋಲೆ--
ಅಧಿಕಾರಿಗಳಿಗೆ 05 ದಿನಗಳ “IT for Effective Office Management” ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಗಾರಕ್ಕೆ ನಿಯೋಜಿಸುವ ಬಗ್ಗೆ.19th Sept
ಸುತ್ತೋಲೆ--ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು : ಅನುದಾನ ಬಿಡುಗಡೆ ಕುರಿತು.19th Sept
ಸುತ್ತೋಲೆ-ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಆಧಾರ್ ನೋಂದಣಿ / ಅಪ್ಡೇಟ್ ಶಿಬಿರಗಳನ್ನುಆಯೋಜಿಸವ ಬಗ್ಗೆ18th Sept
ಸುತ್ತೋಲೆ--ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು : ಅನುದಾನ ಬಿಡುಗಡೆ ಕುರಿತು.18th Sept
ಸುತ್ತೋಲೆ--
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು : ಅನುದಾನ ಬಿಡುಗಡೆ ಕುರಿತು.18th Sept
ಸುತ್ತೋಲೆ-ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶುಲ್ಕ ವಸೂಲಾತಿಯನ್ನು ಬ್ಯಾಂಕ್ (ಚಲನ್) ಮೂಲಕ ವ್ಯವಹರಿಸಲು ಅಗತ್ಯ ಕ್ರಮ ವಹಿಸುವ ಬಗ್ಗೆ 18th Sept
ಸುತ್ತೋಲೆ-ಅಧಿಕೃತ ಜ್ಞಾಪನ- ಧಾರವಾಡ ಉನ್ನತ ಶಿಕ್ಷಣ ಆಕಾಡೆಮಿಯಲ್ಲಿ ನಡೆಯುವ ವೃತ್ತಿ ಬುನಾದಿ ತರಬೇತಿಗೆ ಅರ್ಥಶಾಸ್ತ್ರದ ಸಹಾಯಕ ಪ್ರಧ್ಯಾಪಕರನ್ನು ನಿಯೋಜಿಸುವ ಬಗ್ಗೆ
ಚಾಲನಾ ಆದೇಶ-ಸಿವಿಲ್ ಅಪೀಲ್ ಸಂಖ್ಯೆ : 2368/2011  ಬಿ ಕೆ ಪವಿತ್ರ ಮತ್ತು ಇತರರ ವಿರುದ್ದ ಯೂನಿಯನ್ ಆಪ್ ಇಂಡಿಯಾ ಪ್ರಕರಣದಲ್ಲಿ  ಮಾನ್ಯ ಸರ್ವೋಚ್ಛ್  ನ್ಯಾಯಾಲಯವು ನೀಡಿರುವ ತೀರ್ಪಿನ ಸಂಬಂಧ ಸುತ್ತೋಲೆಗಳನ್ನು ಹೊರಡಿಸುವ ಬಗ್ಗೆ
ಸುತ್ತೋಲೆ-
ಅಧಿಕೃತ ಜ್ಞಾಪನ- ಧಾರವಾಡ ಉನ್ನತ ಶಿಕ್ಷಣ ಆಕಾಡೆಮಿಯಲ್ಲಿ ನಡೆಯುವ ವೃತ್ತಿ ಬುನಾದಿ ತರಬೇತಿಗೆ ಅರ್ಥಶಾಸ್ತ್ರದ ಸಹಾಯಕ ಪ್ರಧ್ಯಾಪಕರನ್ನು ನಿಯೋಜಿಸುವ ಬಗ್ಗೆ
ಸುತ್ತೋಲೆ-
ಕಾಲೇಜು ಶಿಕ್ಷಣ ಇಲಾಖೆ ನ ಅನುದಾನ ಬಿಡುಗಡೆ ಕುರಿತು.
ಸುತ್ತೋಲೆ- “ಜೀವನ ಕೌಶಲ್ಯ ತರಬೇತಿ”ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರನ್ನು ನಿಯೋಜಿಸುವ ಬಗ್ಗೆ
ಸುತ್ತೋಲೆ- ಅಧಿಕಾರಿಗಳಿಗೆ 03 ದಿನಗಳ “Streess Management” ಮತ್ತು 02 ದಿನಗಳ “ಸಕಾಲ” ಎಂಬ ವಿಷಯದ
                ಬಗ್ಗೆ ತರಬೇತಿ ಕಾರ್ಯಗಾರಕ್ಕೆ ನಿಯೋಜಿಸುವ ಬಗ್ಗೆ
7th Sep
ಅನುದಾನ ಬಿಡುಗಡೆ :ಪ್ರಯೋಗಾಲಯ ಉಪಕರಣಗಳು & ಕೆಮಿಕಲ್ಸ/ಕನ್ಸುಮಬಲಗಳನ್ನು ಖರೀದಿಸವ ಬಗ್ಗೆ
7th Sep
ಸುತ್ತೋಲೆ- ಅನ್ಯಕಾರ್ಯನಿಮಿತ್ತ ಮಂಜೂರೂ ಮಾಡುವ ಬಗ್ಗೆ
ಸುತ್ತೋಲೆ- ಸೆಪ್ಟೆಂಬರ್  5  2018 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಬಗ್ಗೆ.
4th Sep
ಆದೇಶ - ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಗಣಕವಿಜ್ಞಾನ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡುವ ಬಗ್ಗೆ 24th Sept
ಅಧಿಕೃತ ಜ್ಞಾಪನ :ಯೋಜನೆಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು 2018-19ನೇ ಸಾಲಿಗೆ ಮುಂದುವರೆಸುವ ಹಾಗೂ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ಬಟವಾಡೆ ಅಧಿಕಾರಗಳಾಗಿ ಹಾಗೂ 06 ಪ್ರಾದೇಶಿಕ ಕಛೇರಗಳ ರಿಜಿಸ್ಟ್ರಾರ್ ಮತ್ತು ಯೋಜನೇತರ ಕಾಲೇಜುಗಳಲ್ಲಿ 08 ಹುದ್ದೆಗಳ ಮುಂದುವರಿಕೆ ಪರವಾನಗಿ ನೀಡುವ ಬಗ್ಗೆ.24th Sept


 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.
2018: ಸುತ್ತೋಲೆಗಳು