ಅಪ್ಲೋಡ್ಗಳುಗಳು
ಅತಿಥಿ ಉಪನ್ಯಾಸಕರ Application renewal ಅನ್ನು ದಿನಾಂಕ: 27.06.2019ರ ವರೆಗೆ ವಿಸ್ತರಿಸಲಾಗಿದೆ
 
Downloads  
Department of Collegiate Education, with its inception in the year 1960, has been striving to make quality higher education affordable and accessible to all sections of students. With a firm concern for the overall development of the
ಕಾಲೇಜು ಶಿಕ್ಷಣ ಇಲಾಖೆಗೆ ಸ್ವಾಗತ
1960 ರಲ್ಲಿ ಸ್ಥಾಪನೆಯಾಗಿರುವ ಕಾಲೇಜು ಶಿಕ್ಷಣ ಇಲಾಖೆಯು ಪ್ರಾರಂಭದ ದಿನಗಳಿಂದಲೂ  ಗುಣಮಟ್ಟದ ಉನ್ನತ ಶಿಕ್ಷಣವು ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ.ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಕಾಳಜಿ ಹೊಂದಿರುವ ಕಾಲೇಜು ಶಿಕ್ಷಣ ಇಲಾಖೆಯುಅತಿ ಹಿಂದುಳಿದ ವರ್ಗ, ಮಹಿಳೆಯರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಲ್ಲಿ ಕಾರ್ಯಪ್ರವರ್ತವಾಗಿರುತ್ತದೆ.ಕಾಲೇಜು ಶಿಕ್ಷಣ ಇಲಾಖೆಯು, ರಾಜ್ಯದಲ್ಲಿರುವ 415 ಸರ್ಕಾರಿ ಮತ್ತು 321 ಖಾಸಗಿ ಅನುದಾನಿತ ಕಾಲೇಜುಗಳ ಆಡಳಿತ, ಧನಸಹಾಯ, ಯೋಜನಾ ಕಾರ್ಯಗಳನ್ನು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಗುಲ್ಬರ್ಗಾಗಳಲ್ಲಿರುವ ಪ್ರಾದೇಶಿಕ ಕಛೇರಿಗಳ ಸಹಾಯದಿಂದ ನಿರ್ವಹಿಸುತ್ತಿದೆ (ಹೆಚ್ಚಿನ ಮಾಹಿತಿಗಾಗಿ).  
ಪ್ರಮುಖ ವೆಬ್ ಲಿಂಕಗಳು
ಇ ಎಮ್ ಐ ಎಸ್ (ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ)
412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಂಬ್ರೆಲಾ ವೆಬ್ಸೈಟ್
ಅತಿಥಿ ಉಪನ್ಯಾಸಕರ ಆಯ್ಕೆ ಬಗ್ಗೆ
ವಿದ್ಯಾರ್ಥಿ ಉದ್ಯೋಗ ಕೋಶ
ಟೆಲಿ ಶಿಕ್ಷಣ ಕಾರ್ಯಕ್ರಮ - "ಜ್ಞಾನತರಂಗ್"
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ
ಇ-ಕಲಿಕೆ & ಇ-ವಿಷಯ 
• 
ವೆಬ್ ವಿಷಯ ನಿರ್ವಹಣಾ ವ್ಯವಸ್ಥೆ
   ತಿದ್ದುಪಡಿ ಆದೇಶ- ಕಂಪ್ಯೂಟರ್ ಸಾಕ್ಷರತೆಯ ಪರೀಕ್ಷೆ ಬಗ್ಗೆ16th Oct.

   ಸುತ್ತೋಲೆ - ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ನಿರುಪಯುಕ್ತ ಸಾಮಗ್ರಿಗಳನ್ನು ವಿಲೇವಾರಿ ಮಾಡುವ ಬಗ್ಗೆ.26th Sept
   ನಡವಳಿಗಳು-ರಾಜ್ಯದಲ್ಲಿನ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗಾಗಿ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಬಗ್ಗೆ 22th June  
   ಅಧಿಕೃತ ಜ್ಞಾಪನ: ದಿನಾಂಕ: 30.06.2017 ರಲ್ಲಿದ್ದಂತೆ ರಾಜ್ಯ ವ್ಯಾಪ್ತಿ ಮೂಲ 
          ವೃಂದದ ಇಲಾಖೆಯ ಗೆಜೆಟೆಡ್ ಮ್ಯಾನೇಜರ್,ಅಧೀಕ್ಷಕ
ರು, ಶೀಘ್ರಲಿಪಿಗಾರರ ಗಳ
          ಜೇಷ್ಟತಾ ಪಟ್ಟಿಯನ್ನು ಭಾಗಶಃ ಮಾರ್ಪಡಿಸಿ ಅಂತಿಮಗೊಳಿಸಿ (Finalise) ಪ್ರಕಟಿಸುವ
          ಬಗ್ಗೆ
6th June   
  ⬗
   ಚಾಲನಾ ಆದೇಶ - ಇಲಾಖಾ ಮುಖ್ಯಸ್ಥರು ಹಾಗೂ ಇನ್ನಿತರ ಅಧಿಕಾರಿಗಳಿಗೆ
          ಸಾಮಾನ್ಯ ವಿತ್ತಾಧಿಕಾರವನ್ನು ಪರಿಷ್ಕರಿಸಿರುವ ಬಗ್ಗೆ.
2nd June  
  ⬗
   ಅಧಿಕೃತ ಜ್ಞಾಪನ- ಜನವರಿ 2018 ರಿಂದ ಡಿಸೆಂಬರ್ 2018ರವರೆಗೆ ವಯೋನಿವೃತ್ತಿ
         ಹೊಂದಲಿರುವ ಪಟ್ಟಿ
. 29th may  
  ⬗
   ಸುತ್ತೋಲೆ- ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ
         ವಿಷಯವಾರು ಮಂಜೂರಾದ ಹುದ್ದೆಬಗ್ಗ
16th April    
  ⬗   ಮಾಹಿತಿ ಹಕ್ಕು ಅಧಿನಿಯಮ -
              1.
ವಿಭಾಗ 4(1) - ದಿನಾಂಕ; 31/12/2017 ರಲ್ಲಿ ಇದ್ದಂತೆ
              2.ವಿಭಾಗ 4(1) ಬಿ- ದಿನಾಂಕ; 31/03/2017 ರಲ್ಲಿ ಇದ್ದಂತೆ

  ⬗   ಮಾಹಿತಿ ಹಕ್ಕು ಅಧಿನಿಯಮ 2005 ನಿಯಮ 26 (3) (ಬಿ) ರಂತೆ
           
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೇಲ್ಮನವಿ
           
ಪ್ರಾಧೀಕಾರಿಗಳ ವಿವರಗಳು- ದಿನಾಂಕ:31-03-2017 ರಲ್ಲಿದ್ದಂತೆ.

  ⬗   ಮಾಹಿತಿ ಹಕ್ಕು ಅಧಿನಿಯಮ ಕೈಪಿಡಿ -ದಿನಾಂಕ:31-03-2017 ರಲ್ಲಿದ್ದಂತೆ.


  ⬗  ಗ್ರಂಥಾಲಯದ ಕೈಪಿಡಿ 4th  Sep
  ⬗  ದೈಹಿಕ ಶಿಕ್ಷಣ ಕೈಪಿಡಿ 4th  Sep
  ⬗   ಸರಕಾರಿ ಆದೇಶ- ಯೋಜನಾ ಕಾಲೇಜುಗಳಿಗ-ಮುಂದುವರಿಕೆ ಆದೇಶ    
  ⬗
   Circular - ಹಣಕಾಸು ಅಧಿಕಾರಗಳ ನಿಯೋಗ 3rd July        
Downloads
Back
Next
.
-------------------------------------------------------------------------------------------------------------------------------------------------------------------------------------------------------------------------------
ಅಧಿಕೃತ ಜ್ಞಾಪನ - ಬೋಧಕೇತರ ನೌಕರರುಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿನಾಂಕ: 30.06.2019 ರಲ್ಲಿದ್ದಂತೆ.12th July

ಸುತ್ತೋಲೆ - ಪಿ.ಹೆಚ್.ಡಿ/ಎಂ.ಫಿಲ್ ಪದವಿ ಪಡೆದ ಪ್ರಯುಕ್ತ ಮುಂಗಡ ವೇತನ ಬಡ್ತಿಗಳನ್ನು  ಪಿ.ಹೆಚ್.ಡಿ ಪದವಿ ಪಡೆದ ಬೋಧಕರುಗಳಿಗೆ ಮಂಜೂರು ಮಾಡುವ ಬಗ್ಗೆ 12th July
ಸುತ್ತೋಲೆ - 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಷಯಾಧಾರಿತ Case Studyಯ ಸಂಕ್ಷಿಪ್ತ ವರದಿಯನ್ನು ಸಿದ್ಧಪಡಿಸುವ ಕುರಿತು.12th July
ಸುತ್ತೋಲೆ-  2006ರ ಪರಿಷ್ಕøತ ಯುಜಿಸಿ ವೇತನ ಶ್ರೇಣಿಯಲ್ಲಿ ದಿನಾಂಕ:01.01.2006 ರಿಂದ 23.12.2009ರ ವರೆಗೆ ಯುಜಿಸಿ ಹಿಂಬಾಕಿ ಮೊತ್ತದಲ್ಲಿ ಪಡೆದಿರುವ ತುಟ್ಟಿಭತ್ಯೆ ಮತ್ತು ಇತರೆ ಭತ್ಯೆಗಳ ವಸೂಲಾತಿ ಬಗ್ಗೆ.12th July
ಸುತ್ತೋಲೆ-   ಯುಜಿಸಿ ಹಿಂಬಾಕಿ ಪಾವತಿಸುವ ಬಗ್ಗೆ.12th July
ತಿದ್ದುಪಡಿ - ಉನ್ನತ ಎ.ಜಿ.ಪಿ.(Higher AGP) ಮಂಜೂರು ಮಾಡುವ ಬಗ್ಗೆ.11th July
ಸುತ್ತೋಲೆ- “ಜೀವನ ಕೌಶಲ್ಯ ತರಬೇತಿ”ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರನ್ನು ನಿಯೋಜಿಸುವ ಬಗ್ಗೆ.11th July
ಸುತ್ತೋಲೆ- ಉಪಗ್ರಹಾಧಾರಿತ ಎಜುಸ್ಯಾಟ್ ಕಾಯ‍್ಕ್ರಮದ ವಿದ್ಯಾರ್ಥಿ ವೀಕ್ಷಣಾ ಹಾಜರಾತಿಯ ಕುರಿತು ಮಾಹಿತಿ ನೀಡುವಂತೆ ಸೂಚನೆ.10th July
ಸುತ್ತೋಲೆ- ಉಪಗ್ರಹಾಧಾರಿತ ಎಜುಸ್ಯಾಟ್ ಕಾಯ‍್ಕ್ರಮದ  ಕುರಿತು.10th July
ಸುತ್ತೋಲೆ- ಶ್ರೀ ಮಹದೇವಯ್ಯ ಹೆಚ್‍.ಟಿ., ಕೆ.ಎಸ್.ಎ.ಎಸ್. ಇವರು ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಧಿಕಾರಿಗಳ ಪ್ರಭಾರವನ್ನು ವಹಿಸಿಕೊಂಡಿರುವ ಬಗ್ಗೆ.10th July
ನಡವಳಿಗಳು-ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವಾ ಸಕ್ರಮಾತಿಕೊಂಡ ಉಪನ್ಯಾಸಕರ ಹಿಂದಿನ ಸೇವೆಯನ್ನು ಸ್ಥಾನೀಕರಣ ಸೌಲಭ್ಯಕ್ಕೆ ಪರಿಗಣಿಸುವ ಬಗ್ಗೆ.10th July
ಸುತ್ತೋಲೆ- ಕಾಲೇಜು ಶಿಕ್ಷಣ ಇಲಾಖೆ ದಿನಗೂಲಿ ನೌಕರರ ವೇತನ ಇನ್ನಿತರೆ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆ ಕುರಿತು.10th July
ಸುತ್ತೋಲೆ-
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರುಗಳ ಆಯ್ಕೆ ಪ್ರಕ್ರಿಯೆ ಕುರಿತು.10th July
ಸುತ್ತೋಲೆ- 01.01.2006ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯನ್ನು ಪರಿಗಣಿಸಿ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತವನ್ನು ನೀಡುವ ಬಗ್ಗೆ
ಸುತ್ತೋಲೆ- 2019-20ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ದೂರವಾಣೀ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ. 8th July
ಸುತ್ತೋಲೆ- “ಜೀವನ ಕೌಶಲ್ಯ ತರಬೇತಿ”ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರನ್ನು ನಿಯೋಜಿಸುವ ಬಗ್ಗೆ.8th July
ಅಧಿಕೃತ ಜ್ಞಾಪನ - ಎ.ಪಿ.ಐ. ಅಂಕಗಳ ಆಧಾರಿತ ಉನ್ನತ ಎ.ಜಿ.ಪಿ.(Higher AGP) ಮಂಜೂರು ಮಾಡುವ ಬಗ್ಗೆ.05th may.
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.